Wednesday, November 12, 2008

ಆಗೊಮ್ಮೆ ಈಗೊಮ್ಮೆ

ನನ್ನದೂ ಒಂದು ಬ್ಲಾಗ್ ಇದೆ ಎಂದು ಇವತ್ತು ಯಾಕೋ ನೆನಪಿಗೆ ಬಂತು. ಸರಿ, ಹುಡುಕಿಯೇಬಿಟ್ಟೆ. ನೋಡಿದರೆ - ಅಯ್ಯೋ! ಏನೂ ಬರೀದೆ ತುಂಬ ದಿನ ಆಗೋಯ್ತಲ್ಲ!